ವಿಟ್ಲ: ಪೆರುವಾಯಿಯಲ್ಲಿ ನೂತನ ರಿಕ್ಷಾ ತಂಗುದಾಣವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಪೆರುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷೆ ನಫೀಸಾ ಪೆರುವಾಯಿ, ವಲಯ ಅಧ್ಯಕ್ಷ ರಾಜೇಂದ್ರನಾಥ ರೈ ಸೇರಿದಂತೆ ಪಕ್ಷದ ಕಾರ್ಯಕರ್ತರು, ಫಲಾನುಭವಿ ರಿಕ್ಷಾ ಚಾಲಕರು ಇದ್ದರು.