ಕರಾವಳಿಕ್ರೈಂ

ಫಾತಿಮತ್ ಇಶಾನ ಸಾವಿನ ಪ್ರಕರಣ: ಮಾವ, ಅತ್ತೆ ಹಾಗೂ ನಾದಿನಿ ಬಂಧನ



ಸುಳ್ಯ: ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.100/2026, ಕಲಂ 85, 103(1) R/W 3(5) ಬಿಎನ್‌ಎಸ್-2023 ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಮಹಿಳೆ ಫಾತಿಮತ್ ಇಶಾನ ಅವರ ಮಾವ ಸಿ.ಪಿ. ಅಲವಿ (54), ಅತ್ತೆ ಅಯಿಷಾ ಸಿ.ಎ, ಹಾಗೂ ನಾದಿನಿ ಫಸಿಲಾ ಸಿ.ಎ(29) ಅವರನ್ನು ಸುಳ್ಯ ಠಾಣೆ ಪೊಲೀಸರು ಜುಲೈ 22ರಂದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು  ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮೃತ ಫಾತಿಮತ್ ಇಶಾನ

 

Leave a Reply

Your email address will not be published. Required fields are marked *

error: Content is protected !!