ಕರಾವಳಿ

ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ:
ನಿಶ್ಚಯ್ ಕುಡ್ವಗೆ ಶಾಸಕರಿಂದ ಸನ್ಮಾನ


ಪುತ್ತೂರು: ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸಾಮೆತ್ತಡ್ಕ ನಿವಾಸಿ ನಾರಾಯಣ ಕುಡ್ವ ಹಾಗೂ ನಂದಿತಾ ದಂಪತಿಗಳ ಪುತ್ರ ನಿಶ್ಚಯ್ ಕುಡ್ವ ಅವರನ್ನು ಶಾಸಕ ಅಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.


ಶಾಸಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಸನ್ಮಾನ ಕಾರ್ಯ ನಡೆಯಿತು. ಶಾಸಕರು ನಿಶ್ಚಯ್ ಕುಡ್ವ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸಿ ಎ ಪಾಸಾಗುವ ಮೂಲಕ ಪುತ್ತೂರಿಗೆ ಕೀರ್ತಿ ತಂದಿದ್ದಕ್ಕೆ ಅಭಿನಂದನೆ ಹೇಳಿದರು. ಈ ಸಂದರ್ಭದಲ್ಲಿ
ಸಾಮೆತ್ತಡ್ಕ ಕೆ ನಾರಾಯಣ ಕುಡ್ವ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!