ಕರಾವಳಿ

ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ ಸತತ 3ನೇ ಬಾರಿ 100% ಫಲಿತಾಂಶ

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ 2025-2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 3ನೇ ಬಾರಿ 100 ಶೇ ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳ ಪೈಕಿ ಚಿರಾಗ್ ಸಿ.ಎಂ, ಶ್ರವಣ್ ಕುಮಾರ್, ಚರಿಷ್ಮಾ, ರಂಜಿತ್, ಪಂಚಮಿ ಮತ್ತು ಲಾವಣ್ಯ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಚರಿಷ್ಮಾ ಅತಿ ಹೆಚ್ಚು 589 (94 ಶೇ) ಅಂಕ ಪಡೆದ ವಿದ್ಯಾರ್ಥಿನಿ. 37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಎ, ಗ್ರೇಡ್ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!