ಕರಾವಳಿ

ಎ.25: ತನ್ಹಾ ಫ್ಯಾಶನ್ ಸಂಸ್ಥೆಯಿಂದ ಪ್ರಮಾಣಪತ್ರ ವಿತರಣೆ, ಮಾಹಿತಿ ಕಾರ್ಯಾಗಾರ

ಪುತ್ತೂರು: ನೇರಳಕಟ್ಟೆಯ ಭಾರತ್ ವೆಹಿಕಲ್  ಬಜಾರ್ ನ ಸಹಸಂಸ್ಥೆಯಾಗಿರುವ ಕೊಡಾಜೆಯಲ್ಲಿರುವ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಯ್ಯಂಬ್ರೋಡರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಹಾಗೂ‌ ಮಾಹಿತಿ ಕಾರ್ಯಾಗಾರ ಎ.25ರಂದು ನೇರಳಕಟ್ಟೆಯಲ್ಲಿರುವ ಭಾರತ್ ವೆಹಿಕಲ್ ಬಝಾರ್ ನ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಯ್ಯಂಬ್ರೋಡರಿ ಸಂಸ್ಥೆಯ ಮಾಲಕಿ ತಾಹಿರಾ ಅಶ್ರಫ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!