ಕರಾವಳಿ

ಜಿಮ್ ವೇಳೆ ಮಸಲ್ ಕ್ಯಾಚ್:  ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆದ ಶಾಸಕ ಅಶೋಕ್ ರೈ

ಪುತ್ತೂರು: ಜಿಮ್ ವೇಳೆ ಮಸಲ್ ಕ್ಯಾಚ್ ನಿಂದ ಶಾಸಕ ಅಶೋಕ್ ರೈ ಅವರು ಕೈ ನೋವಿನಿಂದ ಬಳಲುತ್ತಿದ್ದು ಜೂ.18ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆದುಕೊಂಡರು. ಕೈ ನೋವಿನ ನಡುವೆಯೂ ಶಾಸಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!