ಪರೀಕ್ಷೆ ವೇಳೆ ಶಾಲಾ ವಠಾರದಲ್ಲಿ ಶೂಟಿಂಗ್!! ಸ್ಥಳಕ್ಕೆ ಆಗಮಿಸಿ ಶೂಟಿಂಗ್ ನಿಲ್ಲಿಸಿದ ಬಿಇಒ
ಪುತ್ತೂರು: ಶಾಲಾ ಪರೀಕ್ಷಾ ವಠಾರದಲ್ಲಿ ಶೂಟಿಂಗ್ ಮಾಡುತ್ತಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ 200 ಮೀಟರ್ ಅಂತರದಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಶೂಟಿಂಗ್ ನಡೆಯುತ್ತಿದ್ದು ಇದನ್ನು
Read More