
ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರ ಬಳಿ ಪತ್ತೆಯಾದ ಘಟನೆ ಪುತ್ತೂರು ಪಾಂಗ್ಲಾಯಿಯಲ್ಲಿ ಜು.27ರಂದು ನಡೆದಿದೆ.
ಸಾಂದರ್ಭಿಕ ಚಿತ್ರ
ಪೊಲೀಸರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮೃತದೇಹ ಯಾರದ್ದು ಎನ್ನುವುದು ತನಿಖೆಯಿಂದ ತಿಳಿದುಬೇಕಿದೆ
Like this:
Like Loading...