ಕಾಲ್ನಡಿಗೆ ಮೂಲಕ ಹಜ್ ಯಾತ್ರೆ: ದೆಹಲಿ ತಲುಪಿದ ಉಪ್ಪಿನಂಗಡಿಯ ನೌಶಾದ್ ಬಿಕೆಎಸ್
ಕೇರಳದಿಂದ ಕಾಲ್ನಡಿಗೆಯ ಮೂಲಕ ಪವಿತ್ರ ಹಜ್ಜ್ ಯಾತ್ರೆ ಆರಂಭಿಸಿದ ಶಿಹಾಬ್ ಚೊಟ್ಟೂರು ತಮ್ಮ ಹಜ್ಜ್ ಯಾತ್ರೆಯನ್ನು ಯಶಸ್ವಿಯಾಗಿ ನೆರೆವೇರಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿ ನೌಷಾದ್ BKS ಎಂಬವರು ಕಳೆದ ಜನವರಿ 30ರಂದು ಕಾಲ್ನಡಿಗೆಯ ಮೂಲಕ ಹಜ್ಜ್ ಯಾತ್ರೆಯನ್ನು ಪ್ರಾರಂಭಿಸಿದ್ದು ಇದೀಗ ರಾಷ್ಟ್ರರಾಜಧಾನಿ ದೆಹಲಿ ತಲುಪಿದ್ದಾರೆ.

ಇವರನ್ನು ಉತ್ತರ ಭಾರತದ ಜನರು ಭರ್ಜರಿಯಾಗಿ ಸ್ವಾಗತಿಸಿದ್ದರು. ಸದ್ಯ ದೆಹಲಿ ತಲುಪಿರುವ ನೌಶಾದ್ ಅವರ ಹಜ್ ಯಾತ್ರೆ ಮುಂದುವರಿಯಲಿದೆ.