ರಾಷ್ಟ್ರೀಯ

ಆದಿವಾಸಿ ಯುವಕನ ಮೇಲೆ ಮೂತ್ರವಿಸರ್ಜನೆಗೈದ ವ್ಯಕ್ತಿಯ ವಿರುದ್ಧ ಬುಲ್ದೊಜರ್ ಪ್ರಯೋಗ



ಭೋಪಾಲ್: ಆದಿವಾಸಿ ಯುವಕನೊಬ್ಬನ ಮೇಲೆ ಮೂತ್ರವಿಸರ್ಜನೆಗೈದ ವ್ಯಕ್ತಿಯೊಬ್ಬನ ಒಡೆತನದ ಕಟ್ಟಡದ ಕೆಲ ಭಾಗಗಳನ್ನು ಮಧ್ಯಪ್ರದೇಶದ ಆಡಳಿತ ಬುಧವಾರ ನೆಲಸಮಗೊಳಿಸಿ ಬುಲ್‌ಡೋಝರ್‌ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.

ಘಟನೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಆರೋಪಿ ಬಿಜೆಪಿ ನಾಯಕ ಎನ್ನಲಾದ ಪ್ರವೇಶ್‌ ಶುಕ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!