ಕರಾವಳಿಕ್ರೈಂ ಪುತ್ತೂರು: ಕಾರು, ಬಸ್ ನಡುವೆ ಅಪಘಾತ June 6, 2023 news_bites_admin ಪುತ್ತೂರು: ಇನ್ನೋವಾ ಕಾರು ಮತ್ತು ಕೆ.ಎಸ್ ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ದರ್ಬೆ ಜಂಕ್ಷನ್ ನಲ್ಲಿ ಜೂ.6ರಂದು ನಡೆದಿದೆ. ಘಟನೆಯಲ್ಲಿ ಕಾರಿನ ಮುಂಬಾಗಕ್ಕೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...