ಎಸ್ಸೆಸ್ಸೆಲ್ಸಿ ಫಲಿತಾಂಶ: ಸುದಾನ ಶಾಲೆಯ ಆಫಿಯಾ ಫಾತಿಮಾ ನೈಶ
582 ಅಂಕದ ಸಾಧನೆ
ಪುತ್ತೂರು: 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪುತ್ತೂರು ಸುಧಾನ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿನಿ ಆಫಿಯಾ ಫಾತಿಮಾ ನೈಶ 582 ಅಂಕ ಗಳಿಸಿದ್ದಾರೆ.

ಕನ್ನಡದಲ್ಲಿ -98, ಇಂಗ್ಲಿಷ್ -121, ಹಿಂದಿ -98, ಗಣಿತ -95, ಸಮಾಜ ವಿಜ್ಞಾನ -79, ಹಾಗೂ ವಿಜ್ಞಾನ -91, ಅಂಕ ಗಳಿಸಿದ್ದಾರೆ.
ಇವರು ಪುತ್ತೂರು ಬನ್ನೂರು ನಿವಾಸಿ ಇಕ್ಬಾಲ್ (ಪುತ್ತು) ಹಾಗೂ ನಿತಾಶಾ ದಂಪತಿಯ ಪುತ್ರಿ.