ದ್ವಿತೀಯ ಪಿಯುಸಿ ಪರೀಕ್ಷೆ: ಕುಂಬ್ರ ಕಾಲೇಜಿನ ವಿಜ್ಞಾನ ವಿಭಾಗದ ಆಯಿಷತ್ ಮಝೀನಾ ಕಾಲೇಜಿಗೆ ಪ್ರಥಮ
ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಇಲ್ಲಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಅಯಿಷತ್ ಮಝಿನಾ 562 ( 93.66%)ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಈಕೆ ಈಶ್ವರಮಂಗಲ ನಿವಾಸಿ ಇಸ್ಮಾಯಿಲ್ ಮೂನಡ್ಕ ಹಾಗೂ ಮಿಸ್ರಿಯ ಅಡ್ಕಾರ್ ದಂಪತಿಯ ಪುತ್ರಿ. ಉತ್ತಮ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಕ್ಕೆ ಶಾಲಾ ಆಡಳಿತ ಮಂಡಳಿಯಿಂದ, ಹಾಗೂ ಉಪನ್ಯಾಸಕ ವೃಂದದವರಿಂದ ಪ್ರಶಂಸೆ ವ್ಯಕ್ತವಾಗಿದೆ.