

ಮಲಯಾಳಂನ ಹೆಸರಾಂತ ಹಾಸ್ಯನಟ ಹಾಗೂ ಮಾಜಿ ಸಂಸದ ಇನ್ನೋಸೆಂಟ್(75.ವ) ನಿಧನರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಮಾ.26ರಂದು ರಾತ್ರಿ 10.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಮಾಜಿ ಸಂಸದರೂ ಆಗಿದ್ದ ಇನ್ನೊಸೆಂಟ್ ಅವರು ಹಾಸ್ಯ ನಟನೆ ಮೂಲಕ ಮನೆ ಮಾತಾಗಿದ್ದರು.
Like this:
Like Loading...