ಏಮ್ಸ್ ವಿದ್ಯಾಸಂಸ್ಥೆ ಗಡಿನಾಡ ಪ್ರಶಸ್ತಿಗೆ ಆಯ್ಕೆ
ಪುತ್ತೂರು: ಏಮ್ಸ್ ವಿದ್ಯಾಸಂಸ್ಥೆ ನೀಡಿದ ಉಚಿತ ಪದವಿ ಶಿಕ್ಷಣ ಹಾಗೂ ಸಾಮಾಜಿಕ ಸಾಧನೆಗೆ ಫೆ.25ರಂದು 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಕರ್ನಾಟಕ ಗಡಿನಾಡ ಪ್ರಶಸ್ತಿ ಸ್ವೀಕರಿಸಲಿದೆ.
ಪ್ರಶಸ್ತಿಯನ್ನು ಸಂಸ್ಥೆಯ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷೆ ಮರಿಯಮ್ ಫೌಝಿಯಾ ಬಿ. ಎಸ್ ಹಾಗೂ ಜಿಲ್ಲಾಧ್ಯಕ್ಷ ರಹೀಮ್ ಶಾಲಿಮಾರ್ ಮಂಗಳೂರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಮೀರಾ ಕೆ. ಎ ತಿಳಿಸಿದ್ದಾರೆ.