ಉಜಿರೆ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ
ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ (18 ವರ್ಷ) ನಾಪತ್ತೆಯಾಗಿದ್ದಾರೆ.

ದೀಕ್ಷಿತಾ ಉಜಿರೆ ಹಾಸ್ಟೇಲ್ ನಲ್ಲಿ ಇದ್ದು ಫೆ. 04 ರಂದು ಕಾಲೇಜಿನಲ್ಲಿ, ತಾನು ಮನೆಗೆ ಹೋಗಿ ಬರುವುದಾಗಿ ಹೋದವಳು ಮನೆಗೂ ಹೋಗದೇ ವಾಪಾಸ್ಸು ಕಾಲೇಜಿಗೂ ಬಾರದೇ ಕಾಣೆಯಾಗಿದ್ದಾಳೆ.
ಈ ಬಗ್ಗೆ ದೀಕ್ಷಿತಾ ಅವರ ತಂದೆ ಶಶಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.