Uncategorizedಕರಾವಳಿ

ಸುಳ್ಯ: ಸಚಿವ ಎಸ್. ಅಂಗಾರ ಆಸ್ಪತ್ರೆಗೆ ದಾಖಲು



ಸುಳ್ಯ: ಸುಳ್ಯ ವಿಧಾನಸಭಾ ಶಾಸಕ, ಸಚಿವ ಎಸ್.ಅಂಗಾರರವರು ಜ್ವರದಿಂದ ಬಳಲುತ್ತಿದ್ದು, ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ.

ಇಂದು ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ದಿನ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ ಎಂದು ಅವರ ಕಚೇರಿ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!