ಕ್ರೀಡೆ

T20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಪಡೆದ ಬಹುಮಾನ ಮೊತ್ತ ಎಷ್ಟು..?: ಉಳಿದ ತಂಡಗಳು ಪಡೆದ ಮೊತ್ತವೆಷ್ಟು 👇🏻



T20 ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಬರೋಬ್ಬರಿ ರೂ.13.84 ಕೋಟಿ ಬಹುಮಾನ ಮೊತ್ತ ಪಡೆದುಕೊಂಡಿದೆ.ರನ್ನರ್ಸ್ ಪಾಕಿಸ್ತಾನ ತಂಡ ರೂ.7.40 ಕೋಟಿ ರೂ ಬಹುಮಾನ ಮತ್ತ ಪಡೆದುಕೊಂಡಿದೆ. ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತ ತಂಡ ರೂ.4.50 ಕೋಟಿ ಬಹುಮಾನ ಮೊತ್ತ ಪಡೆದುಕೊಂಡಿದ್ದು ಇನ್ನೊಂದು ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲ್ಯಾಂಡ್ ತಂಡ ರೂ.4.19 ಕೋಟಿ ಪಡೆದುಕೊಂಡಿದೆ. ಉಳಿದ ತಂಡಗಳು ಪಡೆದ ಬಹುಮಾನದ ಮೊತ್ತ ಈ ಕೆಳಗಿನಂತಿದೆ 👇🏻

ಆಸ್ಟ್ರೇಲಿಯಾ –ರೂ.1.53 ಕೋಟಿ, ದಕ್ಷಿಣ ಅಫ್ರಿಕಾ – ರೂ.1.20 ಕೋಟಿ, ಬಾಂಗ್ಲಾದೇಶ – ರೂ.1.20 ಕೋಟಿ, ಶ್ರೀಲಂಕಾ –ರೂ.1.85 ಕೋಟಿ, ವೆಸ್ಟ್‌ ಇಂಡೀಸ್‌ –ರೂ.64.40 ಲಕ್ಷ, ಅಫ್ಘಾನಿಸ್ತಾನ– ರೂ.56.35 ಲಕ್ಷ, ಜಿಂಬಾಬ್ವೆ– ರೂ.88.50 ಲಕ್ಷ, ಐರ್ಲೆಂಡ್ –ರೂ.1.53 ಕೋಟಿ, ಯುಎಇ –ರೂ.64.40 ಲ‌ಕ್ಷ, ನಮೀಬಿಯಾ – ರೂ.64.40 ಲಕ್ಷ, ಸ್ಕಾಟ್ಲೆಂ‌ಡ್ – ರೂ.64.40 ಲಕ್ಷ, ನೆದರ್‌ಲ್ಯಾಂಡ್ –ರೂ.1.85 ಕೋಟಿ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!