ರಾಷ್ಟ್ರೀಯ

ಸ್ಥಗಿತಗೊಂಡಿದ್ದ ವಾಟ್ಸಾಪ್ ಮತ್ತೆ ಕಾರ್ಯಾರಂಭ- ನಿಟ್ಟುಸಿರು ಬಿಟ್ಟ ಜನತೆ

ಹೊಸದಿಲ್ಲಿ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ. ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಬಳಕೆದಾರರು ಯಾವುದೇ ಮೆಸೇಜ್‌ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ಗಂಟೆಗೂ ಅಧಿಕ ಸಮಯದ ಬಳಿಕ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ.

Leave a Reply

Your email address will not be published. Required fields are marked *

error: Content is protected !!