Uncategorized

ಮಗನೊಂದಿಗೆ ಬೈಕಿನಲ್ಲಿ ಹೋಗುವಾಗ ಶಾಲು ಚಕ್ರದಲ್ಲಿ ಸಿಲುಕಿ ತಾಯಿ ಸಾವು



ಕೇರಳ : ಚಲಿಸುತ್ತಿದ್ದ ಬೈಕಿನ ಟೈರ್ ನಲ್ಲಿ ಶಾಲು ಸಿಲುಕಿ ಗೃಹಿಣಿಯೊಬ್ಬರು ಸಾವನ್ನಪ್ಪಿದ ಘಟನೆ ಆದಿಮಾಲಿಯ ಚಿತ್ರಪುರಂನಲ್ಲಿ ನಡೆದಿದೆ.


ಆದಿಮಾಲಿಯ ಚಿತ್ರಪುರಂನ ಮೀಂಕಾಡು ನಿವಾಸಿ 52 ವರ್ಷದ ಮಟಿಲ್ಡಾ ಮೃತಪಟ್ಟವರು. ಈ ಬೈಕನ್ನು ಗೃಹಿಣಿಯ ಮಗ ಚಲಾಯಿಸುತ್ತಿದ್ದರು.
ಶಾಲು ಸಿಲುಕಿ ಉಸಿರುಗಟ್ಟಿದ ಗೃಹಿಣಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Leave a Reply

Your email address will not be published. Required fields are marked *

error: Content is protected !!