ಕರಾವಳಿ

ತಿಂಗಳಾಡಿ ನಿವಾಸಿ ಹನೀಫ್ ನಿಧನ

ಪುತ್ತೂರು: ತಿಂಗಳಾಡಿ ಜುಮಾ ಮಸೀದಿಯ ಜಮಾಅತ್‌ಗೆ ಒಳಪಟ್ಟ ನಿವಾಸಿ, ಹೋಟೆಲ್ ಸುಲೈಮಾನ್ ಅವರ ಪುತ್ರ ಹನೀಫ್(34.ವ)ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!