ಕರಾವಳಿಕ್ರೈಂ ಯುವತಿಯ ಹತ್ಯೆ: ಇಲಿಪಾಶನ ಸೇವಿಸಿದ ಆರೋಪಿ! July 17, 2026 news_bites_admin ಬಂಟ್ವಾಳ: ಜು.16ರಂದು ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಯುವತಿಯನ್ನು ಕೊಲೆಗೈದ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು ಆತನು ಇಲಿಪಾಷಣ ತೆಗೆದುಕೊಂಡಿರುವುರಿಂದ ಆತನನ್ನು ತಪಾಸನೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...