ಕರಾವಳಿ

ಮುಂಡೂರಿನಲ್ಲಿ ಸ್ವಯಂಚಾಲಿತ ವಿದ್ಯುನ್ಮಾನ ಚಾಲನ ಪರೀಕ್ಷಾ ಪಥಕ್ಕೆ ಶಾಸಕ ಅಶೋಕ್ ರೈ ಶಿಲಾನ್ಯಾಸ

ಪುತ್ತೂರು: ಮುಂಡೂರಿನಲ್ಲಿ ಸ್ವಯಂಚಾಲಿತ ವಿದ್ಯುನ್ಮಾನ ಚಾಲನ ಪರೀಕ್ಷಾ ಪಥ (Automated Driving Testing Track) ಶಿಲಾನ್ಯಾಸ ಕಾರ್ಯಕ್ರಮ ಜು.12ರಂದು ನಡೆಯಿತು. ರೂ.7 ಕೋಟಿ 80 ಲಕ್ಷ ಶಾಸಕರ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.

 

Leave a Reply

Your email address will not be published. Required fields are marked *

error: Content is protected !!