ಕರಾವಳಿ ಎಸ್ಸೆಸ್ಸೆಲ್ಸಿ : ಕಬಕ ಸರಕಾರಿ ಪ್ರೌಢ ಶಾಲೆಯ ಆಯಿಷತ್ ಮುಫೀದಾಗೆ 551 ಅಂಕ April 23, 2026 news_bites_admin ಪುತ್ತೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಬಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಮುಫೀದಾ ರವರಿಗೆ 551 ಅಂಕ ಪಡೆದಿದ್ದು ಡಿಸ್ಟಿಂಕ್ಣನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಕಬಕ ನಿವಾಸಿ ಹಮೀದ್ ಮೌಲಾ ಮತ್ತು ಫಾತಿಮತ್ ಝೊಹರಾ ದಂಪತಿಗಳ ಪುತ್ರಿ Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...