ಕರಾವಳಿ

ಬೆಳ್ತಂಗಡಿ: ಪಿಕಪ್, ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನಕ್ಕೆ ಕರೆದೊಯ್ದ ಶಿಕ್ಷಕರು!





ಬೆಳ್ತಂಗಡಿ: ಪಿಕಪ್ ಹಾಗೂ ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನಕ್ಕೆ ಕರೆದುಕೊಂಡು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜದಲ್ಲಿ ನಡೆದಿದೆ.




ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್ ವಾಹನದಲ್ಲಿ  ಅಧ್ಯಯನಕ್ಕಾಗಿ ಸ್ಥಳೀಯ ನಾಲ್ಕೂರು ಬಳಿಯ ನರ್ಸರಿಗೆ ಕರೆದುಕೊಂಡು ಹೋಗಿದ್ದು. ಈ ಬಗ್ಗೆ ಧರನೇಂದ್ರ ಎಂಬವರು ನೀಡಿದ ದೂರಿನಂತೆ ವೇಣೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!