ಕುಂತೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಪಘಾತ, ಪ್ರಕರಣ ದಾಖಲು

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಜ.30ರಂದು ಕಾರು ಚಾಲಕನು ಮದ್ಯಪಾನ ಮಾಡಿ ಕಾರು ಚಲಾಯಿಸಿ ಬೈಕಿಗೆ ಅಪಘಾತ ಪಡಿಸಿದ್ದು ಈ ಬಗ್ಗೆ ಕಾರು ಚಾಲಕ ಜೋಜಿ(35) ಕೋಡಿಂಬಾಳ ಎಂಬವರ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾಗಿದೆ.
