
ಮೊರಾಕ್ಕೋ-ಅಕ್ಟೋರಿಯಾ ಗಡಿಭಾಗದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಚಳಿಯಿಂದಾಗಿ ಆಫ್ರಿಕಾದ 9 ವಲಸಿಗರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಚಳಿಗಾಲದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುವ ಮೊರಾಕೊದ ಪರ್ವತ ಪ್ರದೇಶ ರಾಸ್ ಅಸ್ಪೆರ್‌ನ ಬಳಿ 7 ಪುರುಷರು ಮತ್ತು ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
Like this:
Like Loading...