ಕರಾವಳಿ

ಇಳಂತಿಲ ಜ್ಞಾನಭಾರತಿ ಶಾಲೆಯಲ್ಲಿ ‘ಕಿಡ್ಸ್ ಫೆಸ್ಟಿವಲ್’

ಉಪ್ಪಿನಂಗಡಿ: ಇಳಂತಿಲ ಜ್ಞಾನಭಾರತಿ ಶಾಲೆಯಲ್ಲಿ “ಡ್ರೆಸ್ ಅಪ್ ಡ್ರೀಮ್ಸ್ ಕಿಡ್ಸ್ ಫೆಸ್ಟಿವಲ್” ಹಬ್ಬವು ವಿಶೇಷವಾಗಿ ನಡೆಯುತ್ತಿದೆ. ವಿವಿಧ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರಮುಖ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಡ್ರಗ್ಸ್ ಮತ್ತು ಹಾಗೂ ತಂಬಾಕು ದೂರ ಮಾಡೋಣ, ತಂಬಾಕು ಸೇವನೆಗೆ ವಿರೋಧ ಹೇಳೋಣ ಈ ಜಾಗೃತಿ ತಂಡಗಳು ಸಮಾಜಕ್ಕೆ ಪ್ರಮುಖ ಸಂದೇಶಗಳನ್ನು ತಲುಪಿಸುತ್ತಿವೆ. ಪ್ರಿನ್ಸಿಪಾಲ್ ಇಬ್ರಾಹಿಂ ಕಲೀಲ್ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳು, ಪ್ರತಿ ಸಂಸ್ಕೃತಿಯ ಗೌರವ ಮತ್ತು ಶಾಂತಿ, ಸೌಹಾರ್ದತೆ ಹಂಚಿಕೊಳ್ಳುವ ಮೂಲಕ ಮೌಲ್ಯವಂತವಾಗಿ ಬೆಳೆಯಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!