ಕರಾವಳಿಕ್ರೈಂ ಪುತ್ತೂರು: ಪೋಳ್ಯದಲ್ಲಿ ಭೀಕರ ಅಪಘಾತ November 11, 2025 news_bites_admin ಪುತ್ತೂರು: ಪೋಳ್ಯ ಸಮೀಪ ಮಂಗಳವಾರ ಸಂಜೆ ಭೀಕರ ಅಪಘಾತ ಸಂಭವಿಸಿದ್ದು, ಆ್ಯಕ್ಟೀವಾ ಸವಾರ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಸವಾರನನ್ನು ಸುನೀಲ್ ಎಂದು ಗುರುತಿಸಲಾಗಿದೆ. ಸವಾರನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...