ಸಿಝಾನ್ ಹಸನ್‌ರವರಿಗೆ ಸನ್ಮಾನ
ಪುತ್ತೂರಿನಲ್ಲಿ ಸುಮಾರು 50ರಷ್ಟು ಜನ ತುಂಬಿದ ಬಸ್ಸು ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಜನರ ಜೀವ ಉಳಿಸಿ ಆಪತ್ಬಾಂಧವನಾಗಿದ್ದ ಸಿಝಾನ್ ಹಸನ್ ಉಪ್ಪಿನಂಗಡಿಯವರಿಯರನ್ನು ಪುತ್ತೂರು ಕಿಲ್ಲೆ ಮೈದಾನದಲ್ಲಿ ಮುಸ್ಲಿಂ ಯುವಜನ ಪರಿಷತ್ ಹಾಗೂ ಈದ್ ಮಿಲಾದ್ ಸಮಿತಿ ಆಶ್ರಯದಲ್ಲಿ ನಡೆದ ಬೃಹತ್ ಮೀಲಾದ್ ಸಮಾವೇಶದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.