ಉಮ್ರಾ ಯಾತ್ರೆಗೆ ತೆರಳಲಿರುವ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ ಸನ್ಮಾನ
ಸುಳ್ಯ: ಪವಿತ್ರ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ತೆರಳಲಿರುವ ಅರಂತೋಡು ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರಿಗೆ ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ನೂತನ ವಾಗಿ ಆರಂಭ ಗೊಂಡ ಫುಡ್ ಪಾಯಿಂಟ್ ನಲ್ಲಿ ಮಾಲಕ ಕರೀಂ ಪೈಚಾರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಾವೇದ್ ತೆಕ್ಕಿಲ್ ,ಅಬೂಬಕ್ಕರ್ ಪಾರೆ ಕ್ಕಲ್, ಅನಿವಾಸಿ ಭಾರತೀಯ ಉದ್ಯಮಿ ಸೈಫು ದ್ದಿನ್ ಪಟೇಲ್, ಅಮೀರ್ ಕೂಕ್ಕುಂಬಳ, ರಜಾಕ್ ನಿಂತಿಕಲ್, ನ್ಯಾಯವಾದಿ ಚರಣ್ ಕಾಯರ, ಮುನೀರ್ ಫೈಚಾರ್, ಶರಫು ಅರಂತೋಡು, ಸಮದ್ ಗುಂಡಿ, ಉಜಾಲ ಅಹ್ಮದ್ ಇದ್ದರು. ತಾಜುದ್ದೀನ್ ಅರಂತೋಡು ಸ್ವಾಗತಿಸಿದರು.



