ಕರಾವಳಿ

ಇಡ್ಕಿದು: 48 ಲಕ್ಷ ರೂಗಳ ವಿವಿಧ ರಸ್ತೆಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ

ಪುತ್ತೂರು: ಇಡ್ಕಿದು ಗ್ರಾಮದಲ್ಲಿ ಸುಮಾರು 48 ಲಕ್ಷ ರೂಗಳ ವಿವಿಧ ರಸ್ತೆಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯು ಶಾಸಕ ಅಶೋಕ್ ರೈ ನೆರವೇರಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ‌ಎಸ್ ಮಹಮ್ಮದ್, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಕೋಲ್ಪೆ ರಾಜಾರಾಂ ಶೆಟ್ಟಿ, ದಿವಾಕರ ದಾಸ್, ಮೋಹನ್ ಗುರ್ಜಿನಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!