ಕರಾವಳಿ

ಇಂದು(ಸೆ.30) ಪುಡಾ ಅದಾಲತ್

ಪುತ್ತೂರು: ಇಂದು (ಸೆ.30) ಬೆಳಿಗ್ಗೆ 10.30 ಕ್ಕೆ ಶಾಸಕ ಅಶೋಕ್ ರೈ ಕಚೇರಿ ಸಭಾಂಗಣದಲ್ಲಿ ಪುಡಾ ಅದಾಲತ್ ಕಾರ್ಯಕ್ರಮ ನಡೆಯಲಿದೆ.

ಶಾಸಕ ಅಶೋಕ್ ರೈ – ಪುಡಾ ಅಧ್ಯಕ್ಷ ಅಮಳ ರಾಮಚಂದ್ರ


ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪುಡಾ ಅದಾಲತ್ ನಡೆಯುತ್ತಿದ್ದು , ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಈ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ 9/11 ವಿಚಾರಕ್ಕೆಸಂಬಂದಿಸಿ ಈ ಅದಾಲತ್ ಕಾರ್ಯಕ್ರಮ ನಡೆಯಲಿದೆ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!