ಕರಾವಳಿಕ್ರೈಂ

ಪುತ್ತೂರು: ದರ್ಬೆ ಡಿವೈಡರ್ ಮೇಲೇರಿದ ಕಾರು

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದರ್ಬೆ ಡಿವೈಡರ್’ಗೆ ಅಪ್ಪಳಿಸಿ ಡಿವೈಡರ್ ಮೇಲೇರಿ ನಿಂತ ಘಟನೆ ಸೆ.26ರಂದು ನಡೆದಿದೆ.

ಕೂರ್ನಡ್ಕ ಕಡೆಯಿಂದ ದರ್ಬೆ ಕಡೆಗೆ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ‌ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!