ಕರಾವಳಿ

ಆಕರ್ಷಣ್ ಹಾಜಿಯವರಿಗೆ ಮಾತೃ ವಿಯೋಗಪುತ್ತೂರು: ಆಕರ್ಷಣ್ ಹಾಜಿಯವರ ತಾಯಿ ನಿಧನ
ಪುತ್ತೂರು: ಕುಂಬ್ರ ನಿವಾಸಿ ರುಖ್ಯಾ ಹಜ್ಜುಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಮರೀಲ್ ನಲ್ಲಿರುವ ತನ್ನ ಮಗಳ ಮನೆಯಲ್ಲಿ ಅ.8 ರಂದು ರಾತ್ರಿ ನಿಧನರಾದರು.
ಮೃತರು ಕೆ ಪಿ ಅಹ್ಮದ್ ಹಾಜಿ ಆಕರ್ಷಣ್, ಸಾದಿಕ್ ಹಾಜಿ ಆಕರ್ಷಣ್ , ಅಡಿಕೆ ಉದ್ಯಮಿ ನಾಸಿರ್ ಸೇರಿದಂತೆ ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..

Leave a Reply

Your email address will not be published. Required fields are marked *

error: Content is protected !!