ಡಾಕ್ಟರ‍್ಸ್ ಡೇ ಪ್ರಯುಕ್ತ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಮಳಿಗೆಯಲ್ಲಿ ವೈದ್ಯರಿಗೆ ವಿಶೇಷ ಆಫರ್
ಪುತ್ತೂರು: ಡಾಕ್ಟರ‍್ಸ್ ಡೇ ಪ್ರಯುಕ್ತ ಪುತ್ತೂರಿನ ಸುಲ್ತಾನ್ ಡೈಮಂಡ್ಸ್&ಗೋಲ್ಡ್ ಮಳಿಗೆಯಲ್ಲಿ ವೈದ್ಯರಿಗೆ ಸೀಮಿತ ಅವಧಿಯ ವಿಶೇಷ ಆಫರ್ ಪ್ರಕಟಿಸಲಾಗಿದೆ.

ಚಿನ್ನ ಖರೀದಿಸಿದರೆ ಮೇಕಿಂಗ್ ಚಾರ್ಜ್ ಮೇಲೆ 50% ಡಿಸ್ಕೌಂಟ್ ನೀಡಿದ್ದು ಡೈಮಂಡ್ ಖರೀದಿಸಿದರೆ ಪ್ರತೀ ಕ್ಯಾರೆಟ್ ಮೇಲೆ ರೂ.10,000 ಡಿಸ್ಕೌಂಟ್ ಆಫರ್ ನೀಡಲಾಗಿದೆ. ಬ್ರಾಂಡೆಡ್ ವಾಚ್‌ಗಳ ಮೇಲೆ 10% ಡಿಸ್ಕೌಂಟ್ ನೀಡಲಾಗಿದೆ. ಈ ಆಫರ್ ಜು.31ರ ವರೆಗೆ ಮಾತ್ರ ಇರಲಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.