
ಪುತ್ತೂರು: ಟೇಕಫ್ ಆಗುವ ಅಹ್ಮದಾಬಾದ್ ನಲ್ಲಿ ವಿಮನಾ ಪತನಗೊಂಡು ಸುಮಾರು 242 ಪ್ರಯಾಣಿಕರು ಮೃತಪಟ್ಟಿದ್ದು ಘಟನೆಯ ಬಗ್ಗೆ ಶಾಸಕ ಅಶೋಕ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದು ಘೋರ ದುರಂತವಾಗಿದ್ದು ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಶಾಸಕರು ಸಂತಾಪ ಸೂಚಿಸಿದ್ದಾರೆ.

Like this:
Like Loading...