ವಿಟ್ಲ: ಜೂನ್ 19ರಿಂದ ಸ್ಪೋಕನ್ ಇಂಗ್ಲೀಷ್ ತರಗತಿ ಪ್ರಾರಂಭ
ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿರುವ ದಿ ಹಬ್ ನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳು ಆರಂಭಿಸಲಾಗಿದ್ದು, ಜೂನ್ 19ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ.

ಒಂದು ತಿಂಗಳ ಮತ್ತು ಎರಡು ತಿಂಗಳ ತರಗತಿಗಳು ನಡೆಯಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವವರು ಈ ಕೋರ್ಸ್ ಗೆ ಸೇರಲು ಅವಕಾಶ ಇದೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು
9980205258 ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
