ಪುತ್ತೂರು ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಮಳಿಗೆಯಲ್ಲಿ ಮುಂದುವರಿದ ಮೇಕಿಂಗ್ ಚಾಜ್ ಆಫರ್
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಆಫರ್ ಮುಂದುವರಿದಿದೆ.

ಕೇರಳ ಡಿಸೈನ್ಸ್‌ಗೆ 3% ಮೇಕಿಂಗ್ ಚಾರ್ಜ್ ಮತ್ತು ಆಂಟಿಕ್‌ಗೆ 5% ಮೇಕಿಂಗ್ ಚಾರ್ಜ್ ಆಫರ್ ಪ್ರಕಟಿಸಲಾಗಿದ್ದು ಗ್ರಾಹಕರ ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ಆಫರ್‌ನ್ನು ಮುಂದುವರಿಸಲಾಗಿದೆ.
ಸೀಮಿತ ಅವಧಿಯ ಆಫರ್ ಇದಾಗಿದ್ದು ಅಡ್ವಾನ್ಸ್ ಬುಕ್ಕಿಂಗ್‌ಗೂ ಈ ಆಫರ್ ಅನ್ವಯಿಸುತ್ತದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ ಗೋಲ್ಡ್‌ನ ಪುತ್ತೂರು ಬ್ರಾಂಚ್‌ನ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.