ಕರಾವಳಿರಾಜ್ಯ ಉಪ್ಪಿನಂಗಡಿ ಕಂಬಳೋತ್ಸವಕ್ಕೆ ವಿಧಾನ ಸಭಾಧ್ಯಕ್ಷರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಅಶೋಕ್ ರೈ March 19, 2025 news_bites_admin ಬೆಂಗಳೂರು: ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಉಪ್ಪಿನಂಗಡಿ ಕಂಬಳೋತ್ಸವದ ಆಮಂತ್ರಣ ಪತ್ರವನ್ನುಕಂಬಳ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಅವರು ನೀಡಿ ಕಂಬಳೋತ್ಸವಕ್ಕೆ ಆಹ್ವಾನಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...