ಕರಾವಳಿರಾಜಕೀಯ ಕೆದಂಬಾಡಿ ಗ್ರಾ.ಪಂ ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೋಹನ್ ತಿಂಗಳಾಡಿ ಕಣಕ್ಕೆ November 12, 2024 news_bites_admin ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ 4ನೇ ವಾರ್ಡ್‌ಗೆ ಉಪ ಚುನಾವಣೆಯು ನ.23ರಂದು ನಡೆಯಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೋಹನ್ ತಿಂಗಳಾಡಿ ಸ್ಪರ್ಧಿಸಲಿದ್ದಾರೆ. ಮೋಹನ್ ಅವರು ನ.12ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...