ಕರಾವಳಿ

ಪಾಪೆಮಜಲು ಪ್ರೌಢ ಶಾಲೆಗೆ ಗ್ರೀನ್ ಬೋರ್ಡ್ ಕೊಡುಗೆ

ಪುತ್ತೂರು: ಪೆರ್ನಾಜೆ ಸೀತಾರಾಘವ ಪದವಿ ಪೂರ್ವ ಕಾಲೇಜಿನ 1991-92ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು, ಪಾಪೆಮಜಲು ಸರಕಾರಿ ಪ್ರೌಢ ಶಾಲೆಗೆ ಗ್ರೀನ್ ಬೋರ್ಡ್ ಕೊಡುಗೆ ನೀಡಿದರು.


ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್, ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!