ಪುತ್ತೂರಿನ ಆಕರ್ಷಣ್ ಇಂಡಸ್ಟ್ರೀಸ್ 29ನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ದೀಪಾವಳಿ ಪ್ರಯುಕ್ತ ಮೆಗಾ ಆಫರ್ ಸೇಲ್
ಪುತ್ತೂರು: ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಸಂಸ್ಥೆಯಾಗಿರುವ ಪುತ್ತೂರಿನ ಆಕರ್ಷಣ್ ಇಂಡಸ್ಟ್ರೀಸ್ ಇದರ 29ನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ದೀಪಾವಳಿಯ ಪ್ರಯುಕ್ತ ಸಂಸ್ಥೆಯ ಪ್ರಮುಖ ಉತ್ಪನ್ನಗಳಾದ ರೆಡೀವಾಲ್, ಫೆನ್ಸಿಂಗ್ ಪೋಲ್ಸ್, ಡ್ರಾಗನ್ ಸ್ಟ್ಯಾಂಡ್ ಮತ್ತು ಪೆಪ್ಪರ್ ಪೋಲ್ಸ್ ಗಳ ಮೇಲೆ 29 ದಿನಗಳ ಮೆಗಾ ಆಫರ್ ಸೇಲ್ ಪ್ರಕಟಿಸಲಾಗಿದೆ.
ಅಕ್ಟೋಬರ್ 21ರಿಂದ ನವಂಬರ್ 18ರ ತನಕ ನಡೆಯುವ ಈ ಆಫರ್ ನಲ್ಲಿ ಖಚಿತ ಕ್ಯಾಶ್ ಡಿಸ್ಕೌಂಟ್
ಹಾಗೂ ಸ್ಮಾರ್ಟ್ ವಾಚ್ ಸಹಿತ ಹತ್ತು ಹಲವು ಬಹುಮಾನಗಳನ್ನು ಗೆಲ್ಲುವ ಜತೆಗೆ ಬಂಪರ್ ಬಹುಮಾನವಾಗಿ ಹೀರೋ ಬೈಕ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.