


ಪುತ್ತೂರು: ಮುಹಿಯ್ಯುದ್ದೀನ್ ಜುಮಾ ಮಸೀದಿ ಪುಣಚ ಇಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ರಾತೀಬು ನೇರ್ಚೆ ಅ.18ರಂದು ಜುಮಾ ನಮಾಜಿನ ಬಳಿಕ ನಡೆಯಲಿದೆ.
ಅಸ್ಸಯ್ಯದ್ ಕೋಯಕುಟ್ಟಿ ತಂಙಳ್ ಹಾಗೂ ಪುಣಚ ಖತೀಬ್ ಬಿ ಎಂ ಮುಹಮ್ಮದ್ ದಾರಿಮಿ ನೇತೃತ್ವ ವಹಿಸಲಿದ್ದಾರೆ ಎಂದು ಜಮಾಅತ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
Like this:
Like Loading...