ಕರಾವಳಿ

ಅಶೋಕ ಜನ ಮನ: ಕೌಡಿಚ್ಚಾರು ಸಿ.ಆರ್.ಸಿ ಕಾಲೋನಿಯಲ್ಲಿ ಸಭೆ

ಪುತ್ತೂರು: ದೀಪಾವಳಿ ಪ್ರಯುಕ್ತ ಅಶೋಕ ಜನ ಮನ  ವಸ್ತ್ರ ವಿತರಣೆ ಕಾರ್ಯಕ್ರಮ ನವಂಬರ್ 2 ರಂದು ನದೆಯಲ್ಲಿದ್ದು ಆ ಕಾರ್ಯಕ್ರಮಕ್ಕೆ ಅಹ್ವಾನಿಸುವ ಸಲುವಾಗಿ ಆಮಂತ್ರಣ ನೀಡಲು ಅರಿಯಡ್ಕ ಗ್ರಾಮದ
ಕೌಡಿಚ್ಚಾರು ಸಿ.ಆರ್.ಸಿ ಕಾಲೋನಿ  ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವ ಸಲಹೆಗಾರರಾದ
ಮಹಮ್ಮದ್ ಬಡಗನ್ನೂರು, ಟ್ರಸ್ಟ್ ನ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಯೋಗೀಶ್ ಯಸ್‌ ಸಾಮಾನಿ, ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಟ್ರಸ್ಟ್ ನ ಸದಸ್ಯರಾದ ರಾಕೇಶ್ ರೈ ಕುದ್ಕಾಡಿ, ಪ್ರಕಾಶ್ ರೈ ‌ಕೊಯಿಲ, ಜನಾರ್ದನ ಬಳ್ಳಿಕಾನ, ಆರ್.ಪಿ ಕೌಡಿಚ್ಚಾರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!