ಸುಳ್ಯ ಠಾಣಾ ನೂತನ ಎಸ್ ಐ ಸಂತೋಷ್ ಅವರನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದ ಎಸ್ ಡಿ ಪಿ ಐ ಮುಖಂಡರು
ಎಸ್ ಡಿ ಪಿ ಐ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಸುಳ್ಯ ಠಾಣೆಗೆ ನೂತನವಾಗಿ ಬಂದ ಎಸ್ ಐ ಸಂತೋಷ್ ರವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ, ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷ ಮಿರಾಝ್ ಸುಳ್ಯ , ಬ್ಲಾಕ್ ಸಮಿತಿಯ ಕಾರ್ಯದರ್ಶಿ ಸುಹೈಲ್ ಸುಳ್ಯ , ಉಪಾಧ್ಯಕ್ಷ ಸಲೀಂ ಗೂನಡ್ಕ, ಪದಾಧಿಕಾರಿಗಳಾದ ಸಿದ್ದೀಕ್ ಕೊಡಿಯಮ್ಮೆ ಹಾಗೂ ಸಿದ್ದೀಕ್ ಸಿ.ಎ. ಉಪಸ್ಥಿತರಿದ್ದರು.