ಕರಾವಳಿ

ಪುತ್ತೂರು: ವೈಟ್ ಟ್ಯಾಗ್ ವುಮೆನ್ ಮಳಿಗೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ



ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ವೈಟ್ ಟ್ಯಾಗ್ ನಲ್ಲಿ ಇದೀಗ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭರಪೂರ ಆಫರ್ ಗಳ ಮಾರಾಟ ನಡೆಯುತ್ತಿದೆ.

ಗುಣಮಟ್ಟ , ವೈವಿಧ್ಯತೆ ಮತ್ತು ವಿಶ್ವಾಸಾರ್ಹ ದರದಲ್ಲಿ ಖ್ಯಾತಿ ಪಡೆದ ವೈಟ್ ಟ್ಯಾಗ್ ಕೆಲವೇ ತಿಂಗಳಲ್ಲಿ ಎಲ್ಲರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು ಮಹಿಳೆಯರ ಉಡುಪುಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

ಎಲ್ಲಾ ಬ್ರಾಂಡ್ ಗಳ ಉಡುಪುಗಳಿಗೆ 2 ಖರೀದಿಗೆ 1 ಉಚಿತವಾಗಿ ನೀಡುವ ಆಫರ್ ಲಭ್ಯವಿದ್ದು ಪ್ರತೀ ಖರೀದಿಗೆ 25% ರಿಯಾಯಿತಿ ಇದೆ. 24 ಗಂಟೆಯೂ ಸುವಾಸನೆ ನೀಡಬಲ್ಲ ಬ್ರಾಂಡ್ ಪರ್ಫ್ಯೂಂಗಳು ಲಭ್ಯವಿದ್ದು
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೆಲವು ದಿನಗಳಿಗೆ ಈ ಭರಪೂರ ಉಡುಪುಗಳ ಕೊಡುಗೆ ಲಭ್ಯವಿದೆ.

ವಿವಿಧ ವೆರೈಟಿ ಬಟ್ಟೆಗಳ ಬ್ರಹತ್ ಸಂಗ್ರಹ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವೈಟ್ ಟ್ಯಾಗ್ ಬ್ರಾಂಡ್ ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!