ಕರಾವಳಿಕ್ರೈಂ ವಿಟ್ಲ: ಕಾರು ಪಲ್ಟಿ July 7, 2024 news_bites_admin ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಬಿದ್ದ ಘಟನೆ ವಿಟ್ಲದ ಅರಮನೆ ರಸ್ತೆಯ ಭಗವತಿ ದೇವಸ್ಥಾನದ ಬಳಿ ನಡೆದಿದೆ. ಘಟನೆಯ ಪರಿಣಾಮ ಕಾರು ಜಖಂ ಗೊಂಡಿದ್ದು ಪುಣಚ ಮೂಲದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...