ಕರಾವಳಿ

ಕೆದಂಬಾಡಿ: ಮನೆಗೆ ಮರ ಬಿದ್ದು ಹಾನಿ

ಪುತ್ತೂರು: ಕೆದಂಬಾಡಿ ಗ್ರಾಮದ ಅತ್ರೆಜಾಲು ಎಂಬಲ್ಲಿ ಯಮುನಾ ಎಂಬವರ ಮನೆಗೆ ಮರ ಬಿದ್ದ ಘಟನೆ ಜೂ.20 ರಂದು ನಡೆದಿದೆ.

ಘಟನೆಯಲ್ಲಿ ಮನೆಗೆ ಹಾನಿಯಾಗಿದೆ . ಈ ಮನೆಯಲ್ಲಿ ಯಮುನಾ ಮಾತ್ರ ವಾಸವಾಗಿದ್ದು ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಯಮುನಾ ಅವರು ಇತ್ತೀಚೆಗಷ್ಟೇ ಸಾಲ ಪಡೆದು ಮನೆ ರಿಪೇರಿ ಮಾಡಿಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!