ಕರಾವಳಿರಾಜಕೀಯ

ದ.ಕ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಗೆಲುವಿನ ಅಂತರ ಎಷ್ಟು ಗೊತ್ತೇ





ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 7,64,132 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ನ ಪದ್ಮರಾಜ್‌ ಪೂಜಾರಿ 6,14,924 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಆ ಮೂಲಕ ಬ್ರಿಜೇಶ್ ಚೌಟ 1,49,208 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. 22,504 ನೋಟಾ ಮತಗಳು ಚಲಾವಣೆಯಾಗಿದೆ.

  ಬಿಎಸ್ಪಿ ಯ ಕಾಂತಪ್ಪ ಆಲಂಗಾರು-4232, ಕೆಎಸ್‌ ಪಿ ಯ ದುರ್ಗಾಪ್ರಸಾದ್-2592, ಪ್ರಜಾಕೀಯದ ಮನೋಹರ್‌-971, ಮತಗಳನ್ನು ಪಡೆದುಕೊಂಡಿದ್ದು , ಕೆಆರ್‌ ಎಸ್‌ ನಿಂದ ಸ್ಪರ್ಧಿಸಿದ್ದ ರಂಜಿನಿ ಎಂ -776 ಮತಗಳನ್ನು ಪಡೆದು ಕೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ್‌ ರಾಜೇಶ್‌ ಕುವೆಲ್ಲೋ-976 , ಮ್ಯಾಕ್ಸಿಮ್‌ ಪಿಂಟೋ -1690, ಸುಪ್ರಿತ್‌ ಕುಮಾರ್‌ ಪೂಜಾರಿ -1901, ಮತಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!